ಹೃದಯ ಕಲಕುವ ವೀಡಿಯೊ ಒಂದು ಇಲ್ಲಿದೆ. ದಯಮಾಡಿ ನಿಮ್ಮ ಅಮೂಲ್ಯ ಸಮಯದ ೭ ನಿಮಿಷಗಳನ್ನು ಈ ವೀಡಿಯೊ ನೋಡಲು ಮೀಸಲಿಡಿ. ಗ್ರೆಗೊರಿ ಪತ್ರಾವೋ ಎಂಬ ನಮ್ಮದೇ ನಾಡಿನ ನೇಗಿಲಯೋಗಿಗೆ ನಮ್ಮದೇ ಸರ್ಕಾರಗಳಿಂದ ಆಗಿರುವ ಅನ್ಯಾಯದ ಕಥೆಯಿದು. ಗ್ರೆಗೊರಿ ಪತ್ರಾವೋ ಯಾರ ಸುದ್ದಿಗೂ ಹೋಗದೆ ತನ್ನ ಪಾಡಿಗೆ ತಾನು ದಕ್ಷಿಣ ಕನ್ನಡದ ಹಳ್ಳಿಯೊಂದರಲ್ಲಿ ಸಾವಯವ ಕೃಷಿ ಮಾಡಿಕೊಂಡು ಬದುಕುತ್ತಿದ್ದ ಸಾಧಕ ರೈತ. ಇಂದು ನಾಡಿನ ಎಲ್ಲ ರೈತರನ್ನು ಅಭಿವೃದ್ಧಿಯ ಹೆಸರಲ್ಲಿ ಒಕ್ಕಲೆಬ್ಬಿಸಿ ಅವರ ಜಮೀನು ಊರುಗಳಿಂದ ಅವರನ್ನು ಒದ್ದೋಡಿಸುತ್ತಿರುವ 'ರೈತನೇ ದೇಶದ ಬೆನ್ನೆಲುಬು' ಆಗಿರುವ ಈ ದೇಶದಲ್ಲಿ ನಮ್ಮ ಪಯಣ ಎತ್ತ ಕಡೆ ಎಂಬುದನ್ನು ನಾವು ಚಿಂತಿಸಬೇಕಿದೆ. ಇದು ಗ್ರೆಗೊರಿ ಒಬ್ಬರ ಕಥೆಯಲ್ಲ. ರೈತ ಕುಟುಂಬಗಳಿಂದ , ಹಳ್ಳಿ ಮನೆಗಳಿಂದ ಬಂದಿರುವ ನಮಗೂ ನಾಳೆ ಇದೇ ಗತಿ ಬರಬಹುದು. ಬನ್ನಿ ಜಾಗೃತರಾಗೋಣ. ರೈತರನ್ನು ಬೆಂಬಲಿಸೋಣ. ಅಭಿವೃದ್ಧಿಯ ಹೆಸರಲ್ಲಿ ನಮ್ಮ ರೈತರನ್ನು ಬೀದಿಗೆ ತಳ್ಳುವ ಹುನ್ನಾರದ ಕುತಂತ್ರದ ವಿರುದ್ಧ ದನಿ ಎತ್ತೋಣ.
7 comments:
ಆತ್ಮೀಯರೇ,
ಹೃದಯ ಕಲಕುವ ವೀಡಿಯೊ ಒಂದು ಇಲ್ಲಿದೆ.
ದಯಮಾಡಿ ನಿಮ್ಮ ಅಮೂಲ್ಯ ಸಮಯದ ೭ ನಿಮಿಷಗಳನ್ನು ಈ ವೀಡಿಯೊ ನೋಡಲು ಮೀಸಲಿಡಿ.
ಗ್ರೆಗೊರಿ ಪತ್ರಾವೋ ಎಂಬ ನಮ್ಮದೇ ನಾಡಿನ ನೇಗಿಲಯೋಗಿಗೆ ನಮ್ಮದೇ ಸರ್ಕಾರಗಳಿಂದ ಆಗಿರುವ ಅನ್ಯಾಯದ ಕಥೆಯಿದು.
ಗ್ರೆಗೊರಿ ಪತ್ರಾವೋ ಯಾರ ಸುದ್ದಿಗೂ ಹೋಗದೆ ತನ್ನ ಪಾಡಿಗೆ ತಾನು ದಕ್ಷಿಣ ಕನ್ನಡದ ಹಳ್ಳಿಯೊಂದರಲ್ಲಿ ಸಾವಯವ ಕೃಷಿ ಮಾಡಿಕೊಂಡು ಬದುಕುತ್ತಿದ್ದ ಸಾಧಕ ರೈತ.
ಇಂದು ನಾಡಿನ ಎಲ್ಲ ರೈತರನ್ನು ಅಭಿವೃದ್ಧಿಯ ಹೆಸರಲ್ಲಿ ಒಕ್ಕಲೆಬ್ಬಿಸಿ ಅವರ ಜಮೀನು ಊರುಗಳಿಂದ ಅವರನ್ನು ಒದ್ದೋಡಿಸುತ್ತಿರುವ 'ರೈತನೇ ದೇಶದ ಬೆನ್ನೆಲುಬು' ಆಗಿರುವ ಈ ದೇಶದಲ್ಲಿ ನಮ್ಮ ಪಯಣ ಎತ್ತ ಕಡೆ ಎಂಬುದನ್ನು ನಾವು ಚಿಂತಿಸಬೇಕಿದೆ.
ಇದು ಗ್ರೆಗೊರಿ ಒಬ್ಬರ ಕಥೆಯಲ್ಲ. ರೈತ ಕುಟುಂಬಗಳಿಂದ , ಹಳ್ಳಿ ಮನೆಗಳಿಂದ ಬಂದಿರುವ ನಮಗೂ ನಾಳೆ ಇದೇ ಗತಿ ಬರಬಹುದು.
ಬನ್ನಿ ಜಾಗೃತರಾಗೋಣ.
ರೈತರನ್ನು ಬೆಂಬಲಿಸೋಣ.
ಅಭಿವೃದ್ಧಿಯ ಹೆಸರಲ್ಲಿ ನಮ್ಮ ರೈತರನ್ನು ಬೀದಿಗೆ ತಳ್ಳುವ ಹುನ್ನಾರದ ಕುತಂತ್ರದ ವಿರುದ್ಧ ದನಿ ಎತ್ತೋಣ.
ಅಮರ ಈ ವಿಡಿಯೋ ಲಿಂಕ್ ಕಳಿಸಿದ್ದರು. ನೋಡಿ ಮನಸ್ಸು ಮರಗುತ್ತದೆ.
Very sad to see this:(
Very heart burning!
ಈ ಕೃತ್ಯ ಎಸಗಿದ ಹಾಗೂ ಎಸಗುತ್ತಿರುವ ಹಡಬೆ ಅಧಿಕಾರಿಗಳಿಗೆ ಹಾಗೂ ಬೇವಾರ್ಸಿ ರಾಜಕಾರಣಿಗಳಿಗೆ ಧಿಕ್ಕಾರವಿರಲಿ..
ಅಭಿವೃದ್ಧಿ ನಮಗೆ ಬೇಕು ನಿಜ. ಆದರೆ ಅದನ್ನು ಬಡವರ, ಕೃಷಿಕರ ಸಮಾದಿ ಮೇಲೆ ಕಟ್ಟಬೇಕೆ?
http://chukkichandira.wordpress.com/
ನಿಜಕ್ಕೂ ಮನಕಲುಕುವ ಕರುಣಾ ಜನಕ ಘಟನೆಯಿದು.
ನಾವು ಇವರಿಗೇನಾ, ಇದಕ್ಕೇನಾ ಓಟು ಕೊಟ್ಟಿರೋದು ಎಂಬ ಅನುಮಾನ ಬರುತ್ತಿದೆ ಒಮ್ಮೊಮ್ಮೆ
Post a Comment